ಎಸ್ಎಸ್ಕೆ ಬ್ಯಾಂಕ್: ₹ 84.13 ಲಕ್ಷ ನಿವ್ವಳ ಲಾಭ
ಎಸ್.ಎಸ್.ಕೆ. ಸಹಕಾರ ಬ್ಯಾಂಕ್ 2018–19ರ ಆರ್ಥಿಕ ವರ್ಷದಲ್ಲಿ ಒಟ್ಟು ₹ 84.13 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಮುಂಬರುವ ದಿನಗಳಲ್ಲಿ ನಗರದಲ್ಲಿಯೇ ಎರಡು ಹೊಸ ಶಾಖೆಗಳನ್ನು ಆರಂಭಿಸುವ ಯೋಜನೆ ಇದೆ ಎಂದು ಬ್ಯಾಂಕ್ನ ಅಧ್ಯಕ್ಷ ವಿಠ್ಠಲ ಪಿ. ಲದವಾ ಹೇಳಿದರು.Last Updated 5 ಏಪ್ರಿಲ್ 2019, 11:47 IST