ಸಾಮಾಜಿಕ, ಸಾಂಸ್ಕೃತಿಕ ಬಳುವಳಿಯೇ ಶೋಷಣೆ: ಕೆ.ವಿ.ಸ್ಟ್ಯಾನ್ಲಿ
ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸೆ ಹಾಗೂ ಶೋಷಣೆಗಳು ಸಾಮಾಜಿಕ ಹಾಗೂ ಸಾಂಸ್ಕೃತಿಕ ವ್ಯವಸ್ಥೆಯ ಬಳುವಳಿಗಳು ಎಂದು ಮೈಸೂರು ಒಡನಾಡಿ ಸಂಸ್ಥೆ ನಿರ್ದೇಶಕ ಕೆ.ವಿ.ಸ್ಟ್ಯಾನ್ಲಿ ಹೇಳಿದರು.Last Updated 29 ಜುಲೈ 2023, 16:00 IST