ಸೇಂಟ್ ಜೋಸೆಫ್ಸ್ ಶಾಲೆಯ ನೆನಪಿನ ದೋಣಿಯಲಿ
ಹಲವಾರು ಹಿರಿಯ ಜೀವಗಳು ಮುಖದಲ್ಲೊಂದಿಷ್ಟು ಮಂದಹಾಸ ತುಂಬಿಕೊಂಡು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಬರುತ್ತಿದ್ದರು. ಅವರ ನಡಿಗೆಯೆನೋ ನಿಧಾನವಾಗಿತ್ತು. ಆದರೆ, ತಮ್ಮೊಂದಿಗೆ ಓದಿದ ಸಹಪಾಠಿ, ಶಿಕ್ಷಕರನ್ನು ಅಪ್ಪಿಕೊಳ್ಳುವ ತವಕ ಹೆಚ್ಚಾಗಿತ್ತು.Last Updated 6 ಜನವರಿ 2019, 20:22 IST