ಪ್ರಜಾವಾಣಿ ಶೈಕ್ಷಣಿಕ ನೆರವು : ವಿದ್ಯಾರ್ಥಿಗಳ ಅನಿಸಿಕೆ
ಸ್ಕಾಲರ್ಶಿಪ್ನ ದುಡ್ಡಲ್ಲಿ ಸ್ವಲ್ಪ ಭಾಗ ಪುಸ್ತಕ ಖರೀದಿಗೆ ಬಳಸಿದೆ. ಉಳಿದ ದುಡ್ಡಿನಲ್ಲಿ ಕಾಲೇಜು ಫೀಸ್ ಕಟ್ಟಿದೆ. ಮಲ್ನಾಡ್ ಡೆವಲಪ್ಮೆಂಟ್ ಫೌಂಡೇಶನ್ನಲ್ಲಿ ಪಿಸಿಎಂಬಿಗೆ ಸೇರಿದ್ದೇನೆ.–ರುಚಿತಾ ಶೆಟ್ಟಿ, ಸಾಗರ, ಶಿವಮೊಗ್ಗLast Updated 23 ಜೂನ್ 2018, 18:38 IST