ಕನ್ನಂಗಿ ಕಟ್ಟಿದ ಸುಬ್ಬೇಗೌಡ್ರು!
ಗ್ರಾಮದ ಅಭಿವೃದ್ಧಿ ವಿಷಯ ಚರ್ಚೆಯಾದಾಗಲೆಲ್ಲ ಕನ್ನಂಗಿ ಗ್ರಾಮಸ್ಥರು ಊರನ್ನು ಕಟ್ಟಿ ಬೆಳೆಸಿದ ಸುಬ್ಬೇಗೌಡರ ಅನನ್ಯ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುತ್ತಾರೆ. ಗೌಡರು ಕಟ್ಟಿದ ಸರ್ಕಾರಿ ಶಾಲೆ ಇತ್ತೀಚೆಗೆ ಅಮೃತಮಹೋತ್ಸವ ಆಚರಿಸಿಕೊಂಡಿತು.Last Updated 17 ಜೂನ್ 2019, 19:30 IST