ಕನ್ವಾರ್ ಯಾತ್ರೆ: 20 ಕೆ.ಜಿ ಚಿನ್ನ ತೊಟ್ಟು ಮತ್ತೆ ಬಂದ್ರು ‘ಗೋಲ್ಡನ್ ಬಾಬಾ‘
ಕನ್ವಾರ್ ಯಾತ್ರೆ ಸಂದರ್ಭದಲ್ಲಿ ಭಾರಿ ಪ್ರಮಾಣ ಚಿನ್ನಾಭರಣಗಳನ್ನು ಧರಿಸಿ ಸುದ್ದಿಯಾಗುತ್ತಿದ್ದ ‘ಗೋಲ್ಡನ್ ಬಾಬಾ’ ಖ್ಯಾತಿಯಸುಧೀರ್ ಮಕ್ಕರ್ ಅವರು ಈ ಬಾರಿಯೂ ಕಾಣಿಸಿಕೊಂಡಿದ್ದಾರೆ.Last Updated 1 ಆಗಸ್ಟ್ 2018, 13:32 IST