ಪ್ರಕಟಣೆ ನಿಲ್ಲಿಸಿದ ‘ಸುಜಾತ’ ನಿಯತಕಾಲಿಕೆ
ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಜಾಹೀರಾತು ಪ್ರಮಾಣದ ಇಳಿಕೆ, ಜಾಹೀರಾತು ಮತ್ತು ಪತ್ರಿಕೆ ಮಾರಾಟದ ಮೊತ್ತದಲ್ಲಿ ಬಾಕಿ ವಸೂಲಿ ವಿಳಂಬವಾಗಿದ್ದರಿಂದ ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ 25 ವರ್ಷಗಳಷ್ಟು ಹಳೆಯ ‘ಸುಜಾತ’ ಕೃಷಿ ಪತ್ರಿಕೆಯ ಪ್ರಕಟಣೆ ಸ್ಥಗಿತಗೊಂಡಿದೆ.Last Updated 9 ಅಕ್ಟೋಬರ್ 2019, 20:35 IST