ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Suman Ranganathan

ADVERTISEMENT

ಗ್ಯಾಂಗ್‌ ಲೀಡರ್‌ ಆದ ಸುಮನ್‌ ರಂಗನಾಥ್‌

ಆರು ವರ್ಷದ ಹಿಂದೆ ದಂಡುಪಾಳ್ಯ ಸಿನಿಮಾ ತೆರೆಕಂಡಾಗ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಕೊನೆಗೆ ಇದರ ಸ್ವೀಕೆಲ್ ‘ಭಾಗ 2’ ಮತ್ತು ‘ಭಾಗ 3’ ಶೀರ್ಷಿಕೆಯಡಿ ತೆರೆಕಂಡಿತ್ತು. ಈಗ ‘ದಂಡುಪಾಳ್ಯಂ 4’ ಹೆಸರಿನ ಸಿನಿಮಾ ಬಿಡುಗಡೆಯಾಗುತ್ತಿದೆ. ದಂಡುಪಾಳ್ಯಂ ಶೀರ್ಷಿಕೆ ಇಡಲಾಗಿದೆಯಾದರೂ ಇದು ಬೇರೆ ಜಾನರ್‌ ಸಿನಿಮಾ ಎನ್ನುವುದು ಚಿತ್ರತಂಡ ಸ್ಪಷ್ಟಪಡಿಸಿದೆ.
Last Updated 26 ಅಕ್ಟೋಬರ್ 2019, 10:44 IST
ಗ್ಯಾಂಗ್‌ ಲೀಡರ್‌ ಆದ ಸುಮನ್‌ ರಂಗನಾಥ್‌

ಸಜನ್‌ ಜತೆ ಸಪ್ತಪದಿ ತುಳಿದ ಸುಮನ್‌ ರಂಗನಾಥ್‌

ಬಹುಭಾಷಾ ನಟಿ ಸುಮನ್‌ ರಂಗನಾಥ್‌ ಅವರು ಉದ್ಯಮಿ ಸಜನ್‌ ಚಿನ್ನಪ್ಪ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 6 ಜೂನ್ 2019, 18:29 IST
ಸಜನ್‌ ಜತೆ ಸಪ್ತಪದಿ ತುಳಿದ ಸುಮನ್‌ ರಂಗನಾಥ್‌

‘ದಂಡುಪಾಳ್ಯಂ 4'ಗೆ ಸೆನ್ಸಾರ್‌ ಅಡ್ಡಿ

ಅನುಮತಿ ನಿರಾಕರಿಸಿದ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿ
Last Updated 19 ಜನವರಿ 2019, 10:12 IST
‘ದಂಡುಪಾಳ್ಯಂ 4'ಗೆ ಸೆನ್ಸಾರ್‌ ಅಡ್ಡಿ
ADVERTISEMENT
ADVERTISEMENT
ADVERTISEMENT
ADVERTISEMENT