ಕನ್ನಡ ಕಾವ್ಯಲೋಕದ ಸದಾಪು ಗಿಡ
‘ನಿನ್ನ ದಪ್ಪನೆಯ ಕೆಂಪು ಕೆಳದುಟಿಗಿಂತ ಸ್ವರ್ಗಲೋಕದ ಯಾವ ಅಪ್ಸರೆಯು ಬೇಡ... ಬಾರೆ, ಉಲೂಪಿ, ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ’ ಎನ್ನುವ ‘ಉಲೂಪಿ’ ಕವಿತೆಯ ಸಾಲುಗಳು ಸುಮತೀಂದ್ರ ನಾಡಿಗರ ವ್ಯಕ್ತಿತ್ವಕ್ಕೂ ಹೊಂದುವಂತಹವು.Last Updated 7 ಆಗಸ್ಟ್ 2018, 19:45 IST