‘ಸೂಪರ್ ಡಿಲಕ್ಸ್’ನಲ್ಲಿ ಗೆದ್ದ ಕುಮಾರ ಲೆಕ್ಕ
ಆ ವಿದ್ಯಾರ್ಥಿ ತನಗಿಷ್ಟವಿಲ್ಲದ ಶಿಕ್ಷಕರು ಮಾಡುವ ಪಾಠವನ್ನೂ ಕೇಳಿಸಿಕೊಳ್ಳುತ್ತಿರಲಿಲ್ಲ; ಗಣಿತವೆಂದರೆ ವಾಕರಿಕೆ! ಆದರೆ ಕೇಳಿದ ಕತೆಯನ್ನೆಲ್ಲ ಕಲ್ಪನೆಯಲ್ಲೇ ಸಿನಿಮಾ ನಿರ್ದೇಶಿಸಿಬಿಡುತ್ತಿದ್ದ! ತಮಿಳಿನ ‘ಸೂಪರ್ ಡಿಲಕ್ಸ್’ ಸಿನಿಮಾದ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಅವರ ವಿದ್ಯಾರ್ಥಿದೆಸೆ ಹೀಗಿತ್ತು...Last Updated 7 ಏಪ್ರಿಲ್ 2019, 10:43 IST