ಅತಿಮಾನುಷ ನಾಯಕ ಪಾತ್ರಗಳಲ್ಲೇ ಹೆಚ್ಚು ಕ್ರೌರ್ಯ: ಅಧ್ಯಯನ ವರದಿ
ಸಿನಿಮಾಗಳಲ್ಲಿ ಖಳನಾಯಕನ ಪಾತ್ರಗಳಿಗಿಂತಲೂ ‘ಒಳ್ಳೆಯ ವ್ಯಕ್ತಿಗಳು’ ಎನಿಸಿಕೊಂಡ ಅತಿಮಾನುಷ ನಾಯಕರ (ಸೂಪರ್ ಹೀರೊ) ಪಾತ್ರಗಳಲ್ಲೇ ಹೆಚ್ಚು ಕ್ರೌರ್ಯವಿರುವುದು ಅಧ್ಯಯನದಿಂದ ಕಂಡುಬಂದಿದೆ. ಅಲ್ಲದೆ, ಇಂತಹ ಸೂಪರ್ ಹೀರೊ ಸಿನಿಮಾಗಳು ಯುವ ವೀಕ್ಷಕರ ಮೇಲೆ ಹೆಚ್ಚು ನಕರಾತ್ಮಕ ಸಂದೇಶ ಬೀರುತ್ತಿವೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.Last Updated 4 ನವೆಂಬರ್ 2018, 14:14 IST