'ಸ್ವಚ್ಛ ಭಾರತ್', ‘ಅಮೃತ್’ ಎರಡನೇ ಹಂತದ ಯೋಜನೆಗಳಿಗೆ ಶುಕ್ರವಾರ ಪ್ರಧಾನಿ ಚಾಲನೆ
ನಗರ ಸ್ವಚ್ಛ ಭಾರತ್ ಮಿಷನ್ (ಎಸ್ಬಿಎಂ–ಯು) ಮತ್ತು ಅಟಲ್ ಮಿಷನ್ ಫಾರ್ ರಿಜುವೆನೇಶನ್ ಹಾಗೂ ಅರ್ಬನ್ ಟ್ರಾನ್ಸ್ ಫಾರ್ಮೇಶನ್ ಎರಡನೇ ಹಂತದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಲಿದ್ದಾರೆ.Last Updated 30 ಸೆಪ್ಟೆಂಬರ್ 2021, 11:33 IST