‘ಸಿಂಬೊ’ದ ಪಾರದರ್ಶಕ ವಹಿವಾಟು
ಜೀವ ಮತ್ತು ಸಾಮಾನ್ಯ ವಿಮೆ ಉತ್ಪನ್ನಗಳನ್ನು ಖರೀದಿಸುವ ಸಂದರ್ಭದಲ್ಲಿ ಗ್ರಾಹಕರ ಹಣಕಾಸಿನ ಅಗತ್ಯಗಳಿಗೆ ಸೂಕ್ತವಾಗಿ ಹೊಂದಾಣಿಕೆಯಾಗುವ ಉತ್ಪನ್ನಗಳ ಆಯ್ಕೆಗೆ ನೆರವಾಗುವ ವಿಮೆ ದಲ್ಲಾಳಿ ಸಂಸ್ಥೆ ಸಿಂಬೊ ಇಂಡಿಯಾ ಇನ್ಶುರೆನ್ಸ್ ಲಿಮಿಟೆಡ್ನ ಕಂಪನಿಯ ಕಾರ್ಯವೈಖರಿಯನ್ನು ಇಲ್ಲಿ ವಿವರಿಸಲಾಗಿದೆ.Last Updated 3 ಡಿಸೆಂಬರ್ 2019, 19:30 IST