ಕಪ್ಪು, ಬಿಳಿ ಬಟ್ಟೆ ಧರಿಸುವುದು ಏಕೆ ಎಂದು ವಿವರಿಸಿದ ತಮಿಳುನಾಡು ಸಿಎಂ ವಿಜಯ್
Tamil Nadu CM Vijay: ತಿರುಚಿ ಪೂರ್ವ ಕ್ಷೇತ್ರದ ಸಮಾವೇಶದಲ್ಲಿ ಉಡುಪಿನ ಬಗ್ಗೆ ಮಾತನಾಡಿದ ಸಿಎಂ, ತಾವು 108 ಕ್ಷೇತ್ರಗಳಲ್ಲಿ ಗೆದ್ದು ಕಾಂಗ್ರೆಸ್ ಹಾಗೂ ವಿಸಿಕೆ ಬೆಂಬಲದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿರುವುದನ್ನು ಸ್ಮರಿಸಿದರು.Last Updated 2 ಜೂನ್ 2026, 4:07 IST