ಸರ್ಫಿಂಗ್ ಮಿಂಚು ಈ ಕಡಲ ಕುವರಿ ತನ್ವಿ
ಸಮುದ್ರದ ಅಬ್ಬರದಲೆಗಳೆಂದರೆ ತನ್ವಿ ಜಗದೀಶ್ ಅವರಿಗೆ ಭಯವೇ ಇಲ್ಲ. ಆದರೆ ಅಪಾರ ಪ್ರೀತಿ. ಆ ದೈತ್ಯಗಾತ್ರದ ಅಲೆಗಳೊಂದಿಗೆ ಸರಸವಾಡುವ ದಿಟ್ಟ ಹೃದಯಿ. ಅಂತರರಾಷ್ಟ್ರೀಯ ಮಟ್ಟದ ಸರ್ಫಿಂಗ್ ಪಟುವಾಗಿ ತನ್ವಿ ಈಗ ಮಿಂಚುತ್ತಿದ್ದಾರೆ.Last Updated 7 ಮಾರ್ಚ್ 2019, 7:14 IST