ಅಮೆರಿಕದಲ್ಲಿ ಪತ್ರಿಕಾ ಕಚೇರಿ ಮೇಲೆ ಗುಂಡಿನ ದಾಳಿ: ಐವರ ಹತ್ಯೆ
‘ಬಂದೂಕುಧಾರಿಯೊಬ್ಬ ಗಾಜಿನ ಬಾಗಿಲನ್ನು ಹೊಡೆದು ಕಚೇರಿಯ ಒಳನುಗ್ಗಿ ಹಲವು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ ಎಂದು‘ದಿ ಕ್ಯಾಪಿಟಲ್ ಗ್ಯಾಜೆಟ್’ಪತ್ರಿಕೆಯ ವರದಿಗಾರರೊಬ್ಬರು ಟ್ವೀಟ್ ಮಾಡಿದ್ದಾರೆ.Last Updated 29 ಜೂನ್ 2018, 12:22 IST