ತೆರೆ ಮೇಲೆ ಮಿಂಚಲು ಸಜ್ಜಾಗಿದೆ ಟ್ಯಾಕ್ಸಿವಾಲಾ
ಅರ್ಜುನ್ರೆಡ್ಡಿಯಾಗಿ ತರುಣಿಯರ ಹೃದಯಗೆದ್ದ ವಿಜಯ್ ದೇವರಕೊಂಡ ಅವರನ್ನು ದೆವ್ವವೊಂದು ಇನ್ನಿಲ್ಲದಂತೆ ಕಾಡುತ್ತಿದೆ. ಹೌದು, ಅವರ ಅಭಿನಯದ ‘ಟ್ಯಾಕ್ಸಿವಾಲಾ’ ಸಿನಿಮಾವು ಇದೇ 16ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದಲ್ಲಿ ದೆವ್ವವೊಂದು ಕಾರಿನ ರೂಪದಲ್ಲಿ ವಿಜಯ್ಗೆ ಕಾಟ ನೀಡಿದೆಯಂತೆ.Last Updated 15 ನವೆಂಬರ್ 2018, 13:06 IST