ಶಿಕ್ಷಕರಿಗೆ ರಜಾ ರಹಿತ ಪದ್ಧತಿ ಬೇಡ
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ದಸರಾ ಹಾಗೂ ಬೇಸಿಗೆ ರಜೆ ರದ್ದುಪಡಿಸುವ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ (ಪ್ರ.ವಾ., ಸೆ. 24). ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೋಡಿದರೆ ಇಂತಹ ಕ್ರಮದಿಂದ ಸಮಸ್ಯೆಗಳು ಎದುರಾಗುತ್ತವೆLast Updated 25 ಸೆಪ್ಟೆಂಬರ್ 2019, 18:20 IST