ಅಸಾಮಾನ್ಯ ಛಲದ ಓಟಗಾರ ಟೆರ್ರಿ ಫಾಕ್ಸ್
ಉತ್ತರ ಅಮೆರಿಕ ಖಂಡದ ಕೆನಡಾ ದೇಶದಲ್ಲಿ ಅರವತ್ತು ವರ್ಷಗಳ ಹಿಂದೆ ಟೆರ್ರಿ ಫಾಕ್ಸ್ ಎಂಬ ತರುಣನಿದ್ದ. ಅವನು ಉತ್ತಮ ಓಟಗಾರನಾಗಿದ್ದ. ಹದಿನೆಂಟನೇ ವಯಸ್ಸಿಗೇ ಅವನು ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡು ಅಸಾಮಾನ್ಯ ಅಥ್ಲೀಟ್ ಎಂದು ಹೆಸರು ಮಾಡಿದ್ದ. ಅವನಿಗೆ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ಸ್ವರ್ಣ ಪದಕ ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆ ಇತ್ತು.Last Updated 4 ಆಗಸ್ಟ್ 2018, 19:30 IST