ಬರಲಿದೆ ‘ಟೆಸ್ಟ್ಟ್ಯೂಬ್’ ಮಾಂಸ!
ವಿಶ್ವದಲ್ಲೇ ಮೊದಲ ಬಾರಿಗೆ 2013ರ ಆಗಸ್ಟ್ನಲ್ಲಿ, ಪ್ರಯೋಗಾಲಯದಲ್ಲಿ ತಯಾರಿಸಿದ ಕೃತಕ ಮಾಂಸದ ತುಂಡುಗಳನ್ನು ಮತ್ತು ಅದರಿಂದ ತಯಾರಿಸಿದ ಬರ್ಗರ್ ಬಗ್ಗೆ ಲಂಡನ್ನಲ್ಲಿ ಸೇರಿದ್ದ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ಡಚ್ ಸಂಶೋಧಕ ಮಾರ್ಕ್ಪೋಸ್ಟ್ ವಿವರಿಸಿದ್ದರು.Last Updated 30 ಜನವರಿ 2018, 19:30 IST