‘ಟಿಜಿಎಸ್’ ಕಂಪನಿ ವಿರುದ್ಧ ಏಳು ಎಫ್ಐಆರ್
ಕೈಗೆಟಕುವ ಬೆಲೆಯಲ್ಲಿ ನಿವೇಶನ ಹಾಗೂ ಫ್ಲ್ಯಾಟ್ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ‘ಟಿಜಿಎಸ್’ ಕಂಪನಿ ವಿರುದ್ಧ ಮತ್ತೆ ಏಳು ಎಫ್ಐಆರ್ಗಳು ದಾಖಲಾಗಿವೆ.Last Updated 6 ಜುಲೈ 2019, 19:26 IST