ಫುಟ್ಬಾಲ್ ರೋಚಕತೆ ಮೀರಿದ ಸಾಹಸಗಾಥೆ
ಥಾಯ್ ಲುವಾಂಗ್ ಗುಹೆಯಲ್ಲಿ 2 ವಾರ ಕಳೆದ ಫುಟ್ಬಾಲ್ ತಂಡದ ಬಾಲಕರ ದೇಹದ ತೂಕದಲ್ಲಿ ಸರಾಸರಿ 2 ಕೆ.ಜಿ. ಕಡಿಮೆಯಾಗಿದೆ. ಶ್ವಾಸಕೋಶದ ಸೋಂಕು ಬಿಟ್ಟರೆ ಬೇರೇನೂ ತೊಂದರೆಯಿಲ್ಲ ಎಂದು ಆರೋಗ್ಯಾಧಿಕಾರಿ ಥೊಂಗ್ಚಾಯ್ ಹೇಳಿದ್ದಾರೆ.Last Updated 11 ಜುಲೈ 2018, 18:00 IST