ಗುಹೆಯೊಳಗೆ 10 ದಿನಗಳ ಅಜ್ಞಾತವಾಸ: 12 ಬಾಲಕರು, ಫುಟ್ಬಾಲ್ ಕೋಚ್ ಜೀವಂತ
ಟಾರ್ಚ್ ಬೆಳಕಿನಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆಯ ವಿಡಿಯೊವನ್ನುಥಾಯ್ ನೌಕಾಪಡೆಪ್ರಕಟಿಸಿದೆ. ಕೆಂಪು ಮತ್ತು ನೀಲಿ ಬಣ್ಣದ ಶರ್ಟ್ಗಳಲ್ಲಿರುವ ಬಾಲಕರು ಬಂಡೆಗಳ ಮೇಲೆ ನಿಂತು, ಕುಳಿತು ನೀರಿನಿಂದ ರಕ್ಷಣೆ ಪಡೆದಿರುವುದನ್ನು ಕಾಣಬಹುದಾಗಿದೆ.Last Updated 3 ಜುಲೈ 2018, 7:02 IST