ಥಾಮ್ ಲುವಾಗ್ ಗುಹೆಯಲ್ಲಿ ಸಿಲುಕಿದ್ದ ಎಲ್ಲರ ರಕ್ಷಣೆ
ಇಲ್ಲಿನಥಾಮ್ ಲುವಾಗ್ ಗುಹೆಯೊಳಗೆ ಎರಡು ವಾರಗಳಿಂದ ಸಿಲುಕಿರುವ ಫುಟ್ಬಾಲ್ ತಂಡದ 12 ಬಾಲಕರು ಹಾಗೂ ಒಬ್ಬ ತರಬೇತುದಾರನ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ. ಮಂಗಳವಾರ ಇಬ್ಬರುಬಾಲಕ ಹಾಗೂ ತರಬೇತುದಾರನನ್ನುಗುಹೆಯಿಂದ ಹೊರತೆಗೆದಿದ್ದು, ಎಲ್ಲರೂ ಆರೋಗ್ಯದಿಂದಿದ್ದಾರೆ ಎಂದು ಮೂಲಗಳು ಹೇಳಿವೆ.Last Updated 10 ಜುಲೈ 2018, 19:48 IST