ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

tilaka

ADVERTISEMENT

ವಿಜಯಪುರ: ​ಹಣೆಗೆ ತಿಲಕ- ವಿದ್ಯಾರ್ಥಿ ತರಗತಿ ಪ್ರವೇಶಕ್ಕೆ ತಡೆ 

ಇಂಡಿ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಣೆಗೆ ತಿಲಕವಿಟ್ಟುಕೊಂಡು ಬಂದ ವಿದ್ಯಾರ್ಥಿಗೆ ತರಗತಿ ಪ್ರವೇಶಕ್ಕೆ ಉಪನ್ಯಾಸಕರು ನಿರಾಕರಿಸಿದ ಕಾರಣ ಇಬ್ಬರ ನಡುವೆ ವಾಗ್ವಾದ ನಡೆಯಿತು.
Last Updated 18 ಫೆಬ್ರುವರಿ 2022, 15:59 IST
ವಿಜಯಪುರ: ​ಹಣೆಗೆ ತಿಲಕ- ವಿದ್ಯಾರ್ಥಿ ತರಗತಿ ಪ್ರವೇಶಕ್ಕೆ ತಡೆ 

‘ತಿಲಕ ಕುರಿತ ಮಾತು ತಿರುಚಲಾಗಿದೆ, ನನಗಿಂತ ಒಳ್ಳೆ ಹಿಂದು ಬಿಜೆಪಿಯಲ್ಲಿದ್ದಾರಾ?’

ತಿಲಕದ ಕುರಿತು ನಾನು ಆಡಿರುವ ಮಾತನ್ನು ತಿರುಚಲಾಗಿದೆ. ಮಹಿಳೆಯರು ಹಣೆಗೆ ಇಡುವ ತಿಲಕದ ಬಗ್ಗೆ ನಾನು ಮಾತನಾಡಿಲ್ಲ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.
Last Updated 9 ಮಾರ್ಚ್ 2019, 7:25 IST
‘ತಿಲಕ ಕುರಿತ ಮಾತು ತಿರುಚಲಾಗಿದೆ, ನನಗಿಂತ ಒಳ್ಳೆ ಹಿಂದು ಬಿಜೆಪಿಯಲ್ಲಿದ್ದಾರಾ?’

ತಿಲಕ ಇಟ್ಟರೆ ಸ್ವರ್ಗವು ಸಿಗದು!

ಎಲ್ಲಾ ಕಡೆ ದೇಶಪ್ರೇಮ ಉಕ್ಕಿ ಹರಿತಿರುವಾಗ, ಹುತಾತ್ಮ ಸೈನಿಕರ, ಉಗ್ರರ ಹೆಣಗಳ ಮೇಲೆ ಹೊಲಸು ರಾಜಕೀಯ ನಡಿತಿರುವಾಗ, ಮೈತ್ರಿ ಸರ್ಕಾರದ ಅತಿರಥ ಮಹಾರಥರು ಸೀಟು ಭಿಕ್ಷೆ ಬೇಡುತ್ತಿರುವಾಗ, 22 ಸೀಟು ಬಿಜೆಪಿ ಜೋಳಗಿ ಒಳಗ್‌ ಬಿದ್ದಂಗ್ಹ ಅಂತ ಹೇಳಿದ್ದು ಜಾಗತಿಕ ಸುದ್ದಿ ಆಗಿರುವಾಗ, ಬುದ್ಧಿಜೀವಿಗಳನ್ನ ಪೇಜಾವರ ಶ್ರೀಗಳು ಟೀಕಿಸಿದಾಗಲೂ ಪ್ರಭ್ಯಾನ ಸುಳಿವs ಕಂಡಿರಲಿಲ್ಲ.
Last Updated 8 ಮಾರ್ಚ್ 2019, 19:33 IST
ತಿಲಕ ಇಟ್ಟರೆ ಸ್ವರ್ಗವು ಸಿಗದು!

ನಾನು ಹಿಂದೂ ಎನ್ನಲು ಹೆಮ್ಮೆ, ತಿಲಕ ಧರಿಸುವುದು ನನ್ನ ಹಕ್ಕು: ಶಾಸಕ ಯತ್ನಾಳ

‘ನಾನು ಹಿಂದೂ ಎನ್ನಲು ಹೆಮ್ಮೆ. ತಿಲಕ ಧರಿಸುವುದು ನನ್ನ ಹಕ್ಕು’ ಎಂಬ ಒಕ್ಕಣೆಯುಳ್ಳ ಸಂದೇಶವನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ, ತಿಲಕವಿಟ್ಟ ಚಿತ್ರದ ಜತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಪ್‌ಲೋಡ್‌ ಮಾಡಿದ್ದಾರೆ.
Last Updated 8 ಮಾರ್ಚ್ 2019, 16:20 IST
ನಾನು ಹಿಂದೂ ಎನ್ನಲು ಹೆಮ್ಮೆ, ತಿಲಕ ಧರಿಸುವುದು ನನ್ನ ಹಕ್ಕು: ಶಾಸಕ ಯತ್ನಾಳ

ಕೈ–ಕಮಲ ‘ತಿಲಕ’ ಗಲಾಟೆ

‘ತಿಲಕ ಹಾಕಿಕೊಂಡವರನ್ನು ನೋಡಿದರೆ ಭಯವಾಗುತ್ತದೆ’ ಎಂಬ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ಗುರುವಾರವೂ ಮುಂದುವರಿದಿದೆ.
Last Updated 7 ಮಾರ್ಚ್ 2019, 19:37 IST
ಕೈ–ಕಮಲ ‘ತಿಲಕ’ ಗಲಾಟೆ
ADVERTISEMENT
ADVERTISEMENT
ADVERTISEMENT
ADVERTISEMENT