ಟಿನ್ಫ್ಯಾಕ್ಟರಿ ಜಂಕ್ಷನ್ ಎಂಬ ‘ನಿತ್ಯ ನರಕ’
ನಗರದ ಅತ್ಯಂತ ಪ್ರಮುಖ ಜಂಕ್ಷನ್ಗಳಲ್ಲಿ ‘ಟಿನ್ ಫ್ಯಾಕ್ಟರಿ ಜಂಕ್ಷನ್’ ಕೂಡ ಒಂದು. ಹೆಬ್ಬಾಳ, ರಾಮಮೂರ್ತಿ ನಗರ, ಬೈಯ್ಯಪ್ಪನಹಳ್ಳಿಯಿಂದ ಐಟಿಪಿಎಲ್, ಮಾರತಹಳ್ಳಿ, ಸಿಲ್ಕ್ ಬೋರ್ಡ್ ಕಡೆಗೆ ಓಡಾಡುವವರು ಈ ಜಂಕ್ಷನ್ ಬಳಸುತ್ತಾರೆ. ಬೆಳಿಗ್ಗೆ, ಸಂಜೆ ಮತ್ತು ರಜಾ ದಿನಗಳ ಸಂದರ್ಭದಲ್ಲಿ ಪ್ರಯಾಣಿಕರ ಪರದಾಟವೂ ಹೇಳತೀರದು. ಈ ಬಗ್ಗೆ ಒಂದು ಪುಟ್ಟ ವರದಿ.Last Updated 18 ನವೆಂಬರ್ 2019, 19:45 IST