ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

TipuJayanti

ADVERTISEMENT

ಟಿಪ್ಪು ಜಯಂತಿ: ಈ ಮೈಸೂರು ಅರಸನ ಬಗ್ಗೆ ತಿಳಿದಿರಬೇಕಾದ 10 ಸಂಗತಿಗಳು

ಭಾರತೀಯ ಇತಿಹಾಸದಲ್ಲಿ ವಿವಾದ ಮತ್ತು ಚರ್ಚೆಗೆ ಗ್ರಾಸವಾದಕೆಲವೇ ಕೆಲವು ರಾಜರುಗಳಲ್ಲಿ ಟಿಪ್ಪು ಸುಲ್ತಾನ್‌ ಕೂಡ ಒಬ್ಬರು. ಟಿಪ್ಪು ಸುಲ್ತಾನ್‌ ಮರಣಹೊಂದಿದ ನಂತರವೂ ಅವನ ಸ್ಮಾರಕಗಳು, ಅವನ ಸಾಧನೆಗಳು, ಅವನ ದಾಳಿ–ದಾನಗಳಬಗ್ಗೆ ಇತಿಹಾಸಕಾರರು, ಸಂಶೋಧಕರು ಚರ್ಚಿಸುತ್ತಲೇ ಇದ್ದಾರೆ.
Last Updated 10 ನವೆಂಬರ್ 2018, 11:42 IST
ಟಿಪ್ಪು ಜಯಂತಿ: ಈ ಮೈಸೂರು ಅರಸನ ಬಗ್ಗೆ ತಿಳಿದಿರಬೇಕಾದ 10 ಸಂಗತಿಗಳು

ಏಕೀಕರಣ ಕಲ್ಪನೆಗೆ ಪರೋಕ್ಷ ನಾಂದಿ; ಟಿಪ್ಪು ಜಯಂತಿ ಸಂದೇಶದಲ್ಲಿ ಡಾ.ಉದಯ್‌ಕುಮರ್‌

ಕೃಷಿ ಭೂಮಿ ಕೂಡ ತುಂಡರಸರು, ಮಠ ಮಾನ್ಯಗಳ ಕೈಯಲ್ಲಿದ್ದ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್‌ ಸೇನೆಗೆ ಎಲ್ಲ ಸಮುದಾಯದ ಜನರನ್ನು ಸೇರಿಸಿಕೊಂಡು ಅವರಿಗೆ ಭೂಮಿಯನ್ನು ಉಂಬಳಿ ಕೊಡುವ ಪರಿಪಾಠ ಆರಂಭಿಸಿದರು. ಇದು ತಳವರ್ಗದ ಸುಧಾರಣೆಗೆ ಕಾರಣವಾಯಿತು.
Last Updated 10 ನವೆಂಬರ್ 2018, 8:23 IST
ಏಕೀಕರಣ ಕಲ್ಪನೆಗೆ ಪರೋಕ್ಷ ನಾಂದಿ; ಟಿಪ್ಪು ಜಯಂತಿ ಸಂದೇಶದಲ್ಲಿ ಡಾ.ಉದಯ್‌ಕುಮರ್‌

ಅಬ್ಬಾ... ಅಂತೂ ಮುಗಿಯಿತು, ಜನರು ನಿರಾಳ

ಹಲವು ನಿರ್ಬಂಧ, ಮುಸ್ಲಿಂ ಮುಖಂಡರ ಅಸಮಾಧಾನ, 20 ನಿಮಿಷದಲ್ಲಿ ಕಾರ್ಯಕ್ರಮ ಮುಕ್ತಾಯ
Last Updated 10 ನವೆಂಬರ್ 2018, 6:56 IST
ಅಬ್ಬಾ... ಅಂತೂ ಮುಗಿಯಿತು, ಜನರು ನಿರಾಳ

ಮೈಸೂರ ಹುಲಿ ಜತೆ...

ಹುಲಿಯಣ್ಣ ದೊಡ್ದದಾಗಿ ಬಾಯಿಬಿಟ್ಟು ನಗುತ್ತಾ ನನ್ನೆದುರು ಬಂದು, ‘ಏನ್ ಸಮಾಚಾರ? ಹಬ್ಬ ಜೋರಾ?’ ಎಂದಿತು. ‘ಸದ್ದಿಲ್ಲದ ದೀಪಾವಳಿ ಮುಗಿಯಿತು ಮಾರಾಯ!’
Last Updated 9 ನವೆಂಬರ್ 2018, 20:15 IST
ಮೈಸೂರ ಹುಲಿ ಜತೆ...

ಭದ್ರತೆ ದೃಷ್ಟಿಯಿಂದ ಟಿಪ್ಪುಜಯಂತಿ ಆಚರಣೆ ಸ್ಥಳ ಬದಲಾವಣೆ- ಡಾ.ಜಿ.ಪರಮೇಶ್ವರ್

ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ನ.10 ರಂದು ನಡೆಯಲಿರುವ ಟಿಪ್ಪುಜಯಂತಿ ಆಚರಣೆಯನ್ನು ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದ ಬದಲು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಲುತೀರ್ಮಾನಿಸಲಾಗಿದೆ.
Last Updated 5 ನವೆಂಬರ್ 2018, 6:46 IST
ಭದ್ರತೆ ದೃಷ್ಟಿಯಿಂದ ಟಿಪ್ಪುಜಯಂತಿ ಆಚರಣೆ ಸ್ಥಳ ಬದಲಾವಣೆ- ಡಾ.ಜಿ.ಪರಮೇಶ್ವರ್
ADVERTISEMENT
ADVERTISEMENT
ADVERTISEMENT
ADVERTISEMENT