ವಿಂಬಲ್ಡನ್ಗೆ ಥಾಮಸ್ ಬರ್ಡಿಕ್ ಇಲ್ಲ
ಜೆಕ್ ಗಣರಾಜ್ಯದ ಆಟಗಾರ ಥಾಮಸ್ ಬರ್ಡಿಕ್ ಅವರು ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಆಡುತ್ತಿಲ್ಲ. ‘ಮುಂಬರುವ ವಿಂಬಲ್ಡನ್ ಟೂರ್ನಿಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಈ ವಿಷಯವನ್ನು ಪ್ರಕಟಿಸಲು ಬಹಳ ನೋವಾಗುತ್ತಿದೆ’ ಎಂದು ಬರ್ಡಿಕ್ ಟ್ವೀಟ್ ಮಾಡಿದ್ದಾರೆ.Last Updated 24 ಜೂನ್ 2018, 16:29 IST