ಟ್ರಾಫಿಕ್ ವಾರ್ಡನ್ ನೇಮಕ: ಕಮಿಷನರ್
ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಚಾರ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಸಂಚಾರ ನಿರ್ವಹಿಸುವ (ಟ್ರಾಫಿಕ್ ವಾರ್ಡ್ನ್) ಆಸಕ್ತ ಸಾರ್ವಜನಿಕರನ್ನು ಅಹ್ವಾನಿಸಲಾಗಿದೆ.Last Updated 18 ಸೆಪ್ಟೆಂಬರ್ 2019, 19:59 IST