ದಸರ ಹಾಗೂ ಚಳಿಗಾಲದ ಪ್ರವಾಸಕ್ಕೆ ಇಲ್ಲಿವೆ ವಿಶೇಷ ಪ್ಯಾಕೇಜ್ಗಳು
ದೇಶದಾದ್ಯಂತ ಹಳಿಗಳ ಜಾಲವನ್ನು ಹೊಂದಿರುವ ರೈಲ್ವೆ ಇಲಾಖೆ ತನ್ನ ಅಂಗಸಂಸ್ಥೆ ಐಆರ್ಸಿಟಿಸಿ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿದೆ. ವಿಶೇಷ ‘ಏರ್ ಪ್ಯಾಕೇಜ್’ಗಳ ಮೂಲಕ ಖಾಸಗಿ ಟೂರಿಸಂ ಕಂಪನಿಗಳಿಗೆ ಪೈಪೋಟಿ ನೀಡುತ್ತಿದೆLast Updated 11 ಸೆಪ್ಟೆಂಬರ್ 2018, 19:30 IST