ಮದುವೆ ಅತಿಥಿಗಳಿಗೆ ತೇಗದ ಗಿಡ ವಿತರಣೆ
ಚನ್ನಪಟ್ಟಣತಾಲ್ಲೂಕಿನ ಸಾದಳ್ಳಿ ಗ್ರಾಮದ ವಿವೇಕ್ ತಮ್ಮ ವಿವಾಹದ ದಿನದಂದು ಶುಭ ಕೋರಲು ಬಂದ ಎಲ್ಲ ಬಂಧು – ಬಳಗ, ಸ್ನೇಹಿತರು, ಅತಿಥಿಗಳಿಗೆ ಒಂದೊಂದು ತೇಗದ ಗಿಡ ವಿತರಣೆ ಮಾಡಿ ‘ವಿಶ್ವ ಪರಿಸರ ದಿನ’ವನ್ನು ವಿಶೇಷವಾಗಿ ಆಚರಿಸಿ ಗಮನ ಸೆಳೆದರು.Last Updated 7 ಜೂನ್ 2019, 13:59 IST