ಬೆಂಗಳೂರಿನಲ್ಲೂ ‘ಟ್ರಿಣ್ ಟ್ರಿಣ್’
ಸೈಕಲ್ ಬಾಡಿಗೆಗೆ ಕೊಡುವ ‘ಟ್ರಿಣ್ ಟ್ರಿಣ್’ ಯೋಜನೆ ದೇಶದ ಕೆಲವು ನಗರಗಳಲ್ಲಿ ಅನುಷ್ಠಾನದಲ್ಲಿದೆ. ಪಿಬಿಎಸ್ ಹೆಸರಿನ ಈ ಸೇವೆ ಈಗ ಪ್ರಾಯೋಗಿಕ ಹಂತದಲ್ಲಿದ್ದು, ನಿಧಾನವಾಗಿ ಸದ್ದು ಮಾಡುತ್ತಿದೆ. ಡಲ್ಟ್ ನಿರೀಕ್ಷೆಯಂತೆ ಇದು ಯಶಸ್ವಿಯಾದರೆ ಮೆಟ್ರೊ, ಬಸ್ ನಿಲ್ದಾಣಗಳಲ್ಲಿನ ‘ಸೈಕಲ್ ಹಬ್’ಗಳಿಂದ ಸೈಕಲ್ ಬಾಡಿಗೆಗೆ ಪಡೆದು ಬೇಕಾದಲ್ಲಿಗೆ ಸವಾರಿ ಮಾಡಬಹುದು.Last Updated 31 ಜುಲೈ 2018, 9:11 IST