ಉಚಿತ ಎಂಜಿನಿಯರಿಂಗ್ ಸೀಟ್: ಸಿಐಟಿ ಕಾಲೇಜು ಪ್ರವೇಶ ಪರೀಕ್ಷೆ
‘ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ (ಸಿಐಟಿ) ಸಿ.ಐ.ಟಿ– ಸಿಎಟಿ ಪರೀಕ್ಷೆಯನ್ನು ಜೂನ್ 1ರಂದು ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಎಂಜಿನಿಯರಿಂಗ್ ಸೀಟುಗಳನ್ನು ಸಿ.ಐ.ಟಿಯಲ್ಲಿ ನೀಡಲಾಗುವುದು’ ಎಂದು ಪ್ರಾಂಶುಪಾಲರಾದ ಡಾ.ಡಿ.ಎಸ್.ಸುರೇಶ್ ತಿಳಿಸಿದ್ದಾರೆ.Last Updated 12 ಮೇ 2019, 20:23 IST