ದ್ರಾವಿಡ ಕೋಟೆಯಲ್ಲಿ ಕೈ ಕಮಾಲ್: 59 ವರ್ಷಗಳ ಬಳಿಕ ವಿಜಯ್ ಸಂಪುಟ ಸೇರಿದ ಕಾಂಗ್ರೆಸ್
Tamil Nadu Cabinet: ಗುರುವಾರ ನಡೆಯಲಿರುವ ವಿಸ್ತರಣೆಯಲ್ಲಿ ಕಾಂಗ್ರೆಸ್ ಶಾಸಕರಾದ ರಾಜೇಶ್ ಕುಮಾರ್ ಮತ್ತು ಪಿ ವಿಶ್ವನಾಥನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಹೈಕಮಾಂಡ್ ಅನುಮೋದನೆ ನೀಡಿದೆ.Last Updated 20 ಮೇ 2026, 16:09 IST