ಕಿರಿಯರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಭಾರತಕ್ಕೆ ಮಣಿದ ಪಾಕಿಸ್ತಾನ
ಅರ್ಜುನ್ ಆಜಾದ್ ಮತ್ತು ಎನ್.ಟಿ. ತಿಲಕ್ ವರ್ಮಾ ಅವರ ಆಕರ್ಷಕ ಶತಕಗಳ ಬಲದಿಂದ ಭಾರತ ಜೂನಿಯರ್ ತಂಡವು 19 ವರ್ಷದೊಳಗಿನವರ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಜಯಿಸಿತು.Last Updated 7 ಸೆಪ್ಟೆಂಬರ್ 2019, 20:15 IST