ರೈಲ್ವೆಯ 4 ವಲಯಗಳಲ್ಲಿ ಮಾನವ ಕಾವಲು ರಹಿತ ಕ್ರಾಸಿಂಗ್ ವ್ಯವಸ್ಥೆಗೆ ಮುಕ್ತಿ
ರೈಲ್ವೆಯ ಉಳಿದ ವಲಯಗಳಲ್ಲಿ2020ರ ವೇಳೆಗೆ ಮಾನವ ಕಾವಲು ರಹಿತ ಲೆವೆಲ್ ಕ್ರಾಸಿಂಗ್ಮುಕ್ತಗೊಳಿಸಲು ಯೋಜಿಸಲಾಗಿದೆ. 2018–2019ರ ಸಾಲಿನಲ್ಲಿ 1,500 ಯುಎಂಎಲ್ಸಿಗಳ ಬದಲಾವಣೆ ಮಾಡುವಗುರಿ ಹೊಂದಲಾಗಿದೆ.Last Updated 30 ಜೂನ್ 2018, 3:22 IST