ಅನ್ಸ್ಕೂಲಿಂಗ್ ಕೌಶಲ ಅಭಿವೃದ್ಧಿಗೆ ಆದ್ಯತೆ
ಸಾಂಪ್ರದಾಯಕ ಶಾಲಾ ಶಿಕ್ಷಣಕ್ಕೆ ವ್ಯತಿರಿಕ್ತವಾದ ‘ಅನ್ಸ್ಕೂಲಿಂಗ್’ ಅಥವಾ ಮುಕ್ತ ಶಿಕ್ಷಣಕ್ಕೆ ಮೊರೆ ಹೋಗುವ ಪೋಷಕರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಹಾಗಾದರೆ ಏನಿದು ಅನ್ಸ್ಕೂಲಿಂಗ್? ಇದು ಮನೆ ಶಿಕ್ಷಣ (ಹೋಮ್ಸ್ಕೂಲಿಂಗ್)ಕ್ಕಿಂತ ಹೇಗೆ ವಿಭಿನ್ನ? ಇದರಲ್ಲಿ ಎಲ್ಲಾ ಬಗೆಯ ಸಾಂಪ್ರದಾಯಕ ಶಿಕ್ಷಣವನ್ನೂ ಅಳವಡಿಸಲಾಗಿದೆಯೇ? ಅತ್ಯುತ್ತಮ ಶಿಕ್ಷಣ ಈ ಪದ್ಧತಿಯಲ್ಲಿ ಸಿಗಬಹುದೇ?Last Updated 8 ಅಕ್ಟೋಬರ್ 2019, 19:30 IST