ಲೋಕಸಭೆಯೊಳಗೆ ತಬ್ಬುಗೆ: ಪ್ರತಿಕ್ರಿಯೆ ಇಬ್ಬಗೆ
ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಮಾಡಿದ ಭಾಷಣ ಮತ್ತು ನಂತರದ ತಬ್ಬುಗೆಯ ಬಗ್ಗೆ ಶನಿವಾರವೂ ಪ್ರತಿಕ್ರಿಯೆ ಮುಂದುವರಿದಿದೆ.Last Updated 21 ಜುಲೈ 2018, 20:14 IST