ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Urbanlocalbodyelections2018

ADVERTISEMENT

ಬಾಗಲಕೋಟೆ: ಏಳು ಕಡೆ ಬಿಜೆಪಿ, ನಾಲ್ಕರಲ್ಲಿ ಕಾಂಗ್ರೆಸ್ ಗೆಲುವು

12 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ತೇರದಾಳ ಪುರಸಭೆಯಲ್ಲಿ ಮಾತ್ರ ಅತಂತ್ರ ಸ್ಥಿತಿ
Last Updated 3 ಸೆಪ್ಟೆಂಬರ್ 2018, 9:15 IST
ಬಾಗಲಕೋಟೆ: ಏಳು ಕಡೆ ಬಿಜೆಪಿ, ನಾಲ್ಕರಲ್ಲಿ ಕಾಂಗ್ರೆಸ್ ಗೆಲುವು

ರಾಯಚೂರಿನ ಆರು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್

ಏಳು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೈಕಿ ಆರು ಕಡೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
Last Updated 3 ಸೆಪ್ಟೆಂಬರ್ 2018, 7:13 IST
ರಾಯಚೂರಿನ ಆರು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್

ಪುತ್ತೂರು ನಗರಸಭೆಯಲ್ಲಿ ಬಿಜೆಪಿ: ಉಳ್ಳಾಲ, ಬಂಟ್ವಾಳದಲ್ಲಿ ಅತಂತ್ರ ಸ್ಥಿತ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಉಳ್ಳಾಲ ನಗರಸಭೆ, ಬಂಟ್ವಾಳ ‌ಪುರಸಭೆಯ ಫಲಿತಾಂಶ ಪ್ರಕಟವಾಗಿದೆ. ಪುತ್ತೂರು ನಗರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದು, ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ‌ ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿದಿದೆ.
Last Updated 3 ಸೆಪ್ಟೆಂಬರ್ 2018, 6:50 IST
ಪುತ್ತೂರು ನಗರಸಭೆಯಲ್ಲಿ ಬಿಜೆಪಿ: ಉಳ್ಳಾಲ, ಬಂಟ್ವಾಳದಲ್ಲಿ ಅತಂತ್ರ ಸ್ಥಿತ

ಮೈಸೂರು ಮಹಾನಗರ ಪಾಲಿಕೆ–ಮತ್ತೆ ಅತಂತ್ರ

ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಪಾಲಿಕೆಯ ಗದ್ದುಗೆ ಏರಿದ್ದವು. ಈ ಬಾರಿ ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಇರುವುದರಿಂದ ಮೈಸೂರು ಮಹಾನಗರ ಪಾಲಿಕೆಯಲ್ಲೂ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯುವ ಸಾಧ್ಯತೆ ಇದೆ.
Last Updated 3 ಸೆಪ್ಟೆಂಬರ್ 2018, 6:24 IST
ಮೈಸೂರು ಮಹಾನಗರ ಪಾಲಿಕೆ–ಮತ್ತೆ ಅತಂತ್ರ

ಉಡುಪಿ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಭರ್ಜರಿ ಜಯ 

ಉಡುಪಿ ನಗರಸಭೆ, ಕುಂದಾಪುರ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಬಂದಿದೆ. ಕಾರ್ಕಳ ಪುರಸಭೆಯಲ್ಲಿ ಬಿಜೆಪಿ ಕಾಂಗ್ರೆಸ್ ತಲಾ 11 ಸ್ಥಾನಗಳಲ್ಲಿ ಗೆಲುವು ಪಡೆದಿದ್ದು ಒಬ್ಬ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.
Last Updated 3 ಸೆಪ್ಟೆಂಬರ್ 2018, 6:19 IST
ಉಡುಪಿ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಭರ್ಜರಿ ಜಯ 

ಚಿತ್ರದುರ್ಗ ನಗರಸಭೆ: ದಂಪತಿಗಳಿಗೆ ಜಯ

ನಗರಸಭೆಗೆ ನಡೆದ ಚುನಾವಣೆಯಲ್ಲಿ ಪತಿ–ಪತ್ನಿ ಎರಡು ಜೋಡಿ ಅಯ್ಕೆಯಾಗಿದ್ದಾರೆ.
Last Updated 3 ಸೆಪ್ಟೆಂಬರ್ 2018, 6:07 IST
ಚಿತ್ರದುರ್ಗ ನಗರಸಭೆ: ದಂಪತಿಗಳಿಗೆ ಜಯ

ತುಮಕೂರು ಮಹಾನಗರ ಪಾಲಿಕೆ ಅತಂತ್ರ, ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ

ತುಮಕೂರು ಮಹಾನಗರಪಾಲಿಕೆಯಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾನವಾಗಿದೆ. ಕಾಂಗ್ರೆಸ್–ಜೆಡಿಎಸ್ ಮೈತ್ರಿ ಏರ್ಪಡುವ ಸಾಧ್ಯತೆಗಳು ಗೋಚರಿಸುತ್ತಿವೆ. ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ.
Last Updated 3 ಸೆಪ್ಟೆಂಬರ್ 2018, 5:58 IST
ತುಮಕೂರು ಮಹಾನಗರ ಪಾಲಿಕೆ ಅತಂತ್ರ, ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ
ADVERTISEMENT

ಶಿರಸಿ: ಬಿಜೆಪಿಗೆ ಬಹುಮತ

ಆಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ಪಕ್ಷೇತರರಾಗಿ ಆಯ್ಕೆಯಾದವರಲ್ಲಿ ಇಬ್ಬರು ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿದ್ದಾರೆ.
Last Updated 3 ಸೆಪ್ಟೆಂಬರ್ 2018, 4:50 IST
ಶಿರಸಿ: ಬಿಜೆಪಿಗೆ ಬಹುಮತ

ಕೈ ಪಾಲಿಗೆ ಹಾನಗಲ್‌ ಪುರಸಭೆ; ಮುಂಡಗೋಡು, ಮಹಾಲಿಂಗಪುರದಲ್ಲಿ ಬಿಜೆಪಿ

ಗುಬ್ಬಿಯಲ್ಲಿ ಜೆಡಿಎಸ್‌
Last Updated 3 ಸೆಪ್ಟೆಂಬರ್ 2018, 4:43 IST
ಕೈ ಪಾಲಿಗೆ ಹಾನಗಲ್‌ ಪುರಸಭೆ; ಮುಂಡಗೋಡು, ಮಹಾಲಿಂಗಪುರದಲ್ಲಿ ಬಿಜೆಪಿ

ತುಮಕೂರು; ಮತ ಎಣಿಕೆ ನಿಧಾನ

ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್‌ಗಳಮತ ಎಣಿಕೆ ನಿಧಾನಗತಿಯಲ್ಲಿ ನಡೆದಿದೆ.
Last Updated 3 ಸೆಪ್ಟೆಂಬರ್ 2018, 3:59 IST
ತುಮಕೂರು; ಮತ ಎಣಿಕೆ ನಿಧಾನ
ADVERTISEMENT
ADVERTISEMENT
ADVERTISEMENT