ಅಮೆರಿಕ ಮಾಧ್ಯಮಗಳ ವಿರುದ್ಧ ಅಧ್ಯಕ್ಷ ಟ್ರಂಪ್ ಅಸಮಾಧಾನ
ಸುಳ್ಳು ಸುದ್ದಿಗಳೇ ದೇಶದ ಜನರ ಶತ್ರು. ಮೂರ್ಖರಿಂದ ಸುಳ್ಳು ಸುದ್ದಿಗಳನ್ನು ಸುಲಭವಾಗಿ ಹರಿಬಿಡಲಾಗುತ್ತಿದೆ. ವಿಶೇಷವಾಗಿ ಎನ್ಬಿಸಿ ಮತ್ತು ಸಿಎನ್ಎನ್ ಉತ್ತರ ಕೊರಿಯಾ ಜತೆಗಿನ ಮಹತ್ವದ ಒಪ್ಪಂದವನ್ನು ಕಡೆಗಣಿಸುವ ಪ್ರಯತ್ನ ಮಾಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.Last Updated 14 ಜೂನ್ 2018, 14:56 IST