ಸಂಗೀತ ಸುಧೆಯಲ್ಲಿ ಮಿಂದೆದ್ದ ಜನಸಾಗರ
ಸಂಗೀತ ಸಂಜೆಯೆಂದರೆ ಅಲ್ಲಿ ಭರಪೂರ ರಂಜನೆಗೆ ಯಾವುದೇ ಬರವಿಲ್ಲ. ಅದರಲ್ಲೂ ಸಂಗೀತ ದಿಗ್ಗಜೆ, ಬಹುಭಾಷಾ ಪ್ರವೀಣೆ, ಮಾದಕ ಕಂಠದಿಂದಲೇ ಪ್ರೇಕ್ಷಕರನ್ನು ಹಿಡಿದಿಡುವ ಉಷಾ ಉತುಪ್ ಅವರ ಗಾಯನ ಎಂದರೆ ಕೇಳಬೇಕೆ? ಅಕ್ಷರಶಃ ಸಂಗೀತ ಪ್ರಿಯರ ಸ್ವರ್ಗವದು.Last Updated 19 ಜೂನ್ 2018, 10:15 IST