ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

USOpen

ADVERTISEMENT

ಅಮೆರಿಕ ಓಪನ್ ಫೈನಲ್‌: ಸೆರೆನಾ ಮಣಿಸಿದ ನವೊಮಿ ಒಸಾಕಗೆ ಮೊದಲ ಗ್ರ್ಯಾನ್‌ ಸ್ಲಾಂ

22 ಬಾರಿ ಗ್ರ್ಯಾನ್‌ ಸ್ಲಾಂ ಪಟ್ಟ ಪಡೆದಿರುವ ಸೆರೆನಾ ವಿಲಿಯಮ್ಸ್‌ ವಿರುದ್ಧ ಜಪಾನ್‌ನ ಯುವ ಆಟಗಾರ್ತಿ ನವೊಮಿ ಒಸಾಕ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ ಕದನದಲ್ಲಿ ರೋಚಕ ಗೆಲುವು ಪಡೆದರು.
Last Updated 9 ಸೆಪ್ಟೆಂಬರ್ 2018, 5:40 IST
ಅಮೆರಿಕ ಓಪನ್ ಫೈನಲ್‌: ಸೆರೆನಾ ಮಣಿಸಿದ ನವೊಮಿ ಒಸಾಕಗೆ ಮೊದಲ ಗ್ರ್ಯಾನ್‌ ಸ್ಲಾಂ

ಅಮೆರಿಕ ಓಪನ್‌ ಟೆನಿಸ್‌: ಆಟ ನುಂಗಿದ ನೋವು, ಸೆಮಿ ಫೈನಲ್‌ನಿಂದ ಹೊರ ನಡೆದ ನಡಾಲ್‌

ಜುವಾನ್ ಮಾರ್ಟಿನ್‌ ಡೆಲ್ ಪೊಟ್ರೊ ಎದುರು ಸೆಮಿ ಫೈನಲ್‌ ಸೆಣಸಾಟದಲ್ಲಿದ್ದ ನಡಾಲ್‌, ಎರಡು ಗಂಟೆಗಳ ಹೋರಾಟದ ನಂತರ ಮೊಣಕಾಲು ಸಮಸ್ಯೆಯಿಂದ ಅನಿವಾರ್ಯವಾಗಿ ಆಟ ನಿಲ್ಲಿಸಿದರು.
Last Updated 8 ಸೆಪ್ಟೆಂಬರ್ 2018, 4:39 IST
ಅಮೆರಿಕ ಓಪನ್‌ ಟೆನಿಸ್‌: ಆಟ ನುಂಗಿದ ನೋವು, ಸೆಮಿ ಫೈನಲ್‌ನಿಂದ ಹೊರ ನಡೆದ ನಡಾಲ್‌

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಸೆರೆನಾ ವಿಲಿಯಮ್ಸ್‌ ಫೈನಲ್‌ಗೆ ಲಗ್ಗೆ

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಲಾಟ್ವಿಯಾದ ಅನಸ್ತೇಸಿಜಾ ಸೆವಾಸ್ಟೋವಾ ಅವರನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
Last Updated 7 ಸೆಪ್ಟೆಂಬರ್ 2018, 2:24 IST
ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ:  ಸೆರೆನಾ ವಿಲಿಯಮ್ಸ್‌ ಫೈನಲ್‌ಗೆ ಲಗ್ಗೆ
ADVERTISEMENT
ADVERTISEMENT
ADVERTISEMENT
ADVERTISEMENT