ನ್ಯಾಯಾಲಯದ ಆವರಣದಲ್ಲೇ ಉತ್ತರ ಪ್ರದೇಶದ ಬಾರ್ ಕೌನ್ಸಿಲ್ ಅಧ್ಯಕ್ಷೆ ಗುಂಡೇಟಿಗೆ ಬಲಿ
ಉತ್ತರ ಪ್ರದೇಶದ ಬಾರ್ ಕೌನ್ಸಿಲ್ನ ನೂತನ ಅಧ್ಯಕ್ಷೆ ದರ್ವೇಶ್ ಯಾದವ್ ಅವರನ್ನು ಜತೆಗಿದ್ದ ನ್ಯಾಯವಾದಿ ಆಗ್ರಾ ನ್ಯಾಯಾಲಯದ ಆವರಣದಲ್ಲಿಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬುಧವಾರ ನಡೆದಿದೆ.Last Updated 12 ಜೂನ್ 2019, 14:12 IST