ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

V. Dhananjay Kumar

ADVERTISEMENT

ಪ್ರವಾಹದ ದಿಕ್ಕು ಬದಲಿಸಿದ ಮೊದಲಿಗರು ‘ವಿ.ಧನಂಜಯ್‌ ಕುಮಾರ್‌’

ಕರಾವಳಿಯಲ್ಲಿ ಕಾಂಗ್ರೆಸ್‌ನದ್ದೇ ಪಾರುಪತ್ಯ ಇದ್ದ ಕಾಲದಲ್ಲಿ ಅಂದರೆ 1983ರಲ್ಲಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಧನಂಜಯ್‌ ಕುಮಾರ್‌ ಅವರತ್ತ ಎಲ್ಲರೂ ಅಚ್ಚರಿಯ ನೋಟ ಬೀರಿದ್ದರು. ಬದಲಾವಣೆ ಬಯಸಿದ ಜನರು ಅವರನ್ನು ಆಯ್ಕೆ ಮಾಡಿದ್ದರು.
Last Updated 4 ಮಾರ್ಚ್ 2019, 20:11 IST
ಪ್ರವಾಹದ ದಿಕ್ಕು ಬದಲಿಸಿದ ಮೊದಲಿಗರು ‘ವಿ.ಧನಂಜಯ್‌ ಕುಮಾರ್‌’

ಕರಾವಳಿಯ ಅಭಿವೃದ್ಧಿಗೆ ಶ್ರಮಿಸಿದ ರಾಜಕಾರಣಿ

1980ರ ದಶಕದಿಂದ ಇತ್ತೀಚಿನವರೆಗೂ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಹಿರಿಯ ನೇತಾರ ವಿ.ಧನಂಜಯ ಕುಮಾರ್‌ ಸಿಕ್ಕ ಎಲ್ಲ ಅವಕಾಶಗಳನ್ನೂ ಕರಾವಳಿಯ ಅಭಿವೃದ್ಧಿಗಾಗಿ ಬಳಸಿಕೊಂಡವರು.
Last Updated 4 ಮಾರ್ಚ್ 2019, 19:00 IST
ಕರಾವಳಿಯ ಅಭಿವೃದ್ಧಿಗೆ ಶ್ರಮಿಸಿದ ರಾಜಕಾರಣಿ

ಬಹು ಅಂಗಾಂಗ ವೈಫಲ್ಯ: ಮಾಜಿ ಸಚಿವ ವಿ.ಧನಂಜಯಕುಮಾರ್‌ ನಿಧನ

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್‌ ಅವರು ನಗರದ ಯೂನಿಟಿ ಆಸ್ಪತ್ರೆಯಲ್ಲಿ ಸೋಮವಾರಮಧ್ಯಾಹ್ನ ನಿಧನ ಹೊಂದಿದ್ದಾರೆ.
Last Updated 4 ಮಾರ್ಚ್ 2019, 11:15 IST
ಬಹು ಅಂಗಾಂಗ ವೈಫಲ್ಯ: ಮಾಜಿ ಸಚಿವ ವಿ.ಧನಂಜಯಕುಮಾರ್‌ ನಿಧನ
ADVERTISEMENT
ADVERTISEMENT
ADVERTISEMENT
ADVERTISEMENT