ಶಿವ: ಸಂಸಾರವನ್ನು ಪ್ರೀತಿಸುವ ವೈರಾಗ್ಯಮೂರ್ತಿ
ಪಾರ್ವತಿಯ ಮಾತೃತ್ವಕ್ಕೆ ಗೌರವ ಕೊಟ್ಟು ಆನೆಮುಖದ ಗಣಪತಿಯನ್ನೂ ಮಗನೆಂದು ತಬ್ಬಿಕೊಂಡವ. ಪತ್ನಿ ಪಾರ್ವತಿಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡವ. ಹೆಣ್ಣು ಆಶಿಸುವ ಸಮಾನತೆ, ಪ್ರೀತಿಯನ್ನು ಮೊಗೆದು ಕೊಟ್ಟು ಮೇಲ್ಪಂಕ್ತಿ ಹಾಕಿದವನು ಪರಶಿವ.Last Updated 8 ಮಾರ್ಚ್ 2019, 19:30 IST