ವಾಜಪೇಯಿ: ಭಾರತದ ಬಲಪಂಥೀಯ, ಉದಾರವಾದಿ
ಅಟಲ್ ಬಿಹಾರಿ ವಾಜಪೇಯಿ ನಿಧನದ ನಂತರ ರಾಷ್ಟ್ರದಾದ್ಯಂತ, ರಾಜಕೀಯದ ಗಡಿಗಳನ್ನು ಮೀರಿ ವ್ಯಕ್ತವಾದ ಸಂತಾಪವು ವಾಜಪೇಯಿ ಅವರು ಸುದೀರ್ಘ ಅವಧಿಯ ರಾಜಕೀಯ ಜೀವನದಲ್ಲಿ ಸಂಪಾದಿಸಿದ ಜನರ ಪ್ರೀತಿ ಮತ್ತು ಅವರ ಅಜಾತಶತ್ರು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.Last Updated 30 ಆಗಸ್ಟ್ 2018, 3:51 IST