25ರ ಸಂಭ್ರಮದಲ್ಲಿ ‘ಅಡಿಗಾಸ್’
ಅಡಿಗಾಸ್ ಅಂದರೆ ಈ ನೆಲದ ಸ್ವಾದ ಪರಿಚಯಿಸುವ ರೆಸ್ಟೋರಂಟ್ ಎಂದೇ ಹೇಳಬಹುದು. 1994ರಲ್ಲಿ ಜಯನಗರದ 4ನೇ ಹಂತದಲ್ಲಿ ಮೊದಲ ಶಾಖೆ ಆರಂಭಿಸಿದ ಈ ಸಂಸ್ಥೆ, ರುಚಿಕರ ಅಡುಗೆಗಳಿಂದಲೇ ಖ್ಯಾತಿ ಪಡೆದಿದೆ. ಈಗಾಗಲೇ ರಾಜ್ಯದಲ್ಲಿ 25 ಶಾಖೆಗಳನ್ನು ಹೊಂದಿರುವ ಅಡಿಗಾಸ್ ಇದೇ ತಿಂಗಳಲ್ಲಿ ದೆಹಲಿಯಲ್ಲಿ ಎರಡು ಶಾಖೆಗಳನ್ನು ತೆರೆಯಲಿದೆ. 25ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ ಅಡಿಗಾಸ್. ಸಂಸ್ಥೆಯ ಚೀಫ್ ಆಪರೇಟಿಂಗ್ ಆಫಿಸರ್ ಬಿಜು ಥಾಮಸ್ ‘ಮೆಟ್ರೊ’ ಜೊತೆ ಮಾತನಾಡಿದ್ದಾರೆ.Last Updated 5 ಡಿಸೆಂಬರ್ 2018, 20:00 IST