ಸಾಧನೆಯ ಹಾದಿಯಲ್ಲಿ ಬಹುಮುಖಿ ಕಲಾವಿದೆ
ಸಂಗೀತ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಅದರ ಶಕ್ತಿಯೇ ಹಾಗೆ. ಸುಶ್ರಾವ್ಯವಾದ ಆಲಾಪನೆ, ದೃಢವಾದ ತಾಳಬದ್ಧತೆಯಿಂದ ಕೂಡಿದ ಸಂಗೀತದ ಗಾಯನ ಕೂಟದಲ್ಲಿ ಶ್ರೋತೃಗಳು ತನ್ಮಯರಾಗಿ ತನುವನ್ನೇ ಬಿಡುತ್ತಾರೆ. ತಮಗರಿವಿಲ್ಲದಂತೆ ಸಂಗೀತ ಲೋಕದಾಳಕ್ಕೆ ಸಂಚರಿಸುತ್ತಾರೆ. ಅಂತಹ ಶಕ್ತಿಪೂರ್ಣ ಸಂಗೀತವನ್ನು ಕಚೇರಿಯನ್ನು ಪ್ರಸ್ತುತಪಡಿಸಬಲ್ಲವರು ಅಡೂರಿನ ವಿಜಯಮಾಲಾ ಸರಳಾಯ.Last Updated 2 ಜುಲೈ 2018, 11:22 IST