ವಿಕಾರಿ ಭಾಳ ಮಂದಿಗೆ ಹಾಹಾಕಾರಿ: ಶಿವಯ್ಯ ಮಹಾಸ್ವಾಮಿ ಗುರು ಕರುಣೆಯ ನುಡಿ
‘ಇದು ವಿಕಾರಿ ನಾಮ ಸಂವತ್ಸರ. ವಿಕಾರಿ ಕೆಲವೊಂದು ಮಂದಿಗೆ ದುಃಖಾರಿ, ಕೆಲವೊಂದು ಮಂದಿಗೆ ಶಿಕಾರಿ, ಕೆಲವೊಂದು ಮಂದಿಗೆ ಅಹಂಕಾರಿ, ಕೆಲವೊಂದು ಮಂದಿಗೆ ನಿರಂಹಕಾರಿ, ಭಾಳ ಮಂದಿಗೆ ಹಾಹಾಕಾರಿ..!’Last Updated 8 ಏಪ್ರಿಲ್ 2019, 15:06 IST