ನ್ಯಾಯಮಂಡಳಿ ಮೊರೆ ಹೋದ ವಿಮಲ್ ವರ್ಮಾ
‘ಸರ್ಕಾರವು ನನ್ನ ಸೇವಾ ಹಿರಿತನವನ್ನು ಏಕೆ ನಿರ್ಲಕ್ಷಿಸಿದೆ’ ಎಂದು ವರ್ಮಾ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ನ್ಯಾಯಮಂಡಳಿಯು ಈ ಅರ್ಜಿಯನ್ನು ಮಂಗಳವಾರ (ಏ.9) ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.Last Updated 8 ಏಪ್ರಿಲ್ 2019, 20:19 IST